Complete Details On 45 New COVID-19 Cases In Karnataka (15-05-2020)



Complete Details On 45 New COVID-19 Cases In Karnataka (15-05-2020)

Number Of Cases In Karnataka Crosses 1,000 Mark. 45 Fresh Cases Of Covid-19 Reported From Karnataka. 13 Fresh Cases Reported From Bengaluru Alone. 16 Cases Have Been Reported From Dakshina Kannada, 3 Fresh Cases From Bidar And 5 Cases Being Reported From Udupi.

ರಾಜ್ಯಕ್ಕೆ ಮತ್ತೊಂದು ಹೊಡೆತ ಕೊಟ್ಟ ಕೊರೊನಾ – ರಾಜ್ಯದಲ್ಲಿ ಹೊಸದಾಗಿ 45 ಜನರಿಗೆ ಕೊರೊನಾ ಕುತ್ತು – ರಾಜ್ಯದಲ್ಲಿ 1 ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ – ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1032ಕ್ಕೇರಿಕೆ

ಬೆಂಗಳೂರು 13, ದಕ್ಷಿಣ ಕನ್ನಡ 16, ಉಡುಪಿ 5 ಪ್ರಕರಣ – ಹಾಸನ 3, ಬೀದರ್ 3, ಚಿತ್ರದುರ್ಗ 2 ಕೊರೊನಾ ಪ್ರಕರಣ – ಶಿವಮೊಗ್ಗ, ಕೋಲಾರ, ಬಾಗಲಕೋಟೆಯಲ್ಲಿ ತಲಾ 1 ಕೇಸ್ – ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 35 ಜನರು ಬಲಿ

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#TV9Kannada #KarnatakaCoronavirus #KarnatakaCovid19Cases

Nguồn: https://jsavets.org

Xem thêm bài viết khác: https://jsavets.org/tin-hot/